ಬೆಂಗಳೂರಿನ ತಿರುಗಾಟದಲ್ಲಿ ಮೊದಲು ತುಮಕೂರಿನ ಮೈದಾನಹಳ್ಳಿಯ ಜಯಮಂಗಲಿ ಕೃಷ್ಣ ಮೃಗ ಸಂರಕ್ಷಿತಾ ಪ್ರದೇಶ, ಮಧುಗಿರಿ ಕೋಟೆ ಹಾಗು ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಗೋರವನಹಳ್ಳಿಯನ್ನು ಸಂದರ್ಶಿಸಿದೆ.
ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...
No comments:
Post a Comment